||Bilvashtakam Slokas ||

|| ಬಿಲ್ವಾಷ್ಟಕಮ್ ||

|| Om tat sat ||

Sloka Text in Telugu , Kannada, Gujarati, Devanagari, English

|| ಬಿಲ್ವಾಷ್ಟಕಮ್ ||

ತ್ರಿದಳಂ ತ್ರಿಗುಣಾಕಾರಂ
ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮ ಪಾಪಸಂಹಾರಂ
ಏಕಬಿಲ್ವಂ ಶಿವಾರ್ಪಣಂ||1||

ತ್ರಿಶಾಖೈಃ ಬಿಲ್ವಪತ್ರೈಶ್ಚ
ಅಚ್ಚಿದ್ರೈಃ ಕೋಮಲೈಃ ಶುಭೈಃ
ತವಪೂಜಾಂ ಕರಿಷ್ಯಾಮಿ
ಏಕಬಿಲ್ವಂ ಶಿವಾರ್ಪಣಂ ||2||

ಕೋಟಿ ಕನ್ಯಾ ಮಹಾದಾನಂ
ತಿಲಪರ್ವತ ಕೋಟಯಃ |
ಕಾಞ್ಚನಂ ಕ್ಷೀರದಾನೇನ
ಏಕಬಿಲ್ವಂ ಶಿವಾರ್ಪಣಂ||3||

ಕಾಶೀಕ್ಷೇತ್ರ ನಿವಾಸಂ ಚ
ಕಾಲಭೈರವ ದರ್ಶನಂ|
ಪ್ರಯಾಗೇ ಮಾಧವಂ ದೃಷ್ಟ್ವಾ
ಏಕಬಿಲ್ವಂ ಶಿವಾರ್ಪಣಂ||4||

ಇನ್ದುವಾರೇ ವ್ರತಂ ಸ್ಥಿತ್ವಾ
ನಿರಾಹಾರೋ ಮಹೇಶ್ವರಾಃ|
ನಕ್ತಂ ಹೌಷ್ಯಾಮಿ ದೇವೇಶ
ಏಕಬಿಲ್ವಂ ಶಿವಾರ್ಪಣಂ||5||

ರಾಮಲಿಙ್ಗ ಪ್ರತಿಷ್ಠಾ ಚ
ವೈವಾಹಿಕ ಕೃತಂ ತಧಾ|
ತಟಾಕಾನಿ ಚ ಸನ್ಧಾನಂ
ಏಕಬಿಲ್ವಂ ಶಿವಾರ್ಪಣಂ|| 6||

ಅಖಣ್ಡ ಬಿಲ್ವಪತ್ರಂ ಚ
ಆಯುತಂ ಶಿವ ಪೂಜನಂ|
ಕೃತಂ ನಾಮ ಸಹಸ್ರೇಣ
ಏಕಬಿಲ್ವಂ ಶಿವಾರ್ಪಣಂ||7||

ಉಮಯಾ ಸಹದೇವೇಶ
ನನ್ದಿ ವಾಹನಮೇವ ಚ |
ಭಸ್ಮಲೇಪನ ಸರ್ವಾಙ್ಗಂ
ಏಕಬಿಲ್ವಂ ಶಿವಾರ್ಪಣಂ||8||

ಸಾಲಗ್ರಾಮೇಷು ವಿಪ್ರಾಣಾಂ
ತಟಾಕಂ ದಶಕೂಪಯೋಃ|
ಯಜ್ನಕೋಟಿ ಸಹಸ್ರಸ್ಚ
ಏಕಬಿಲ್ವಂ ಶಿವಾರ್ಪಣಂ||9||

ದನ್ತಿ ಕೋಟಿ ಸಹಸ್ರೇಷು
ಅಶ್ವಮೇಧ ಶತಕ್ರತೌ|
ಕೋಟಿಕನ್ಯಾ ಮಹಾದಾನಂ
ಏಕಬಿಲ್ವಂ ಶಿವಾರ್ಪಣಂ||10||

ಬಿಲ್ವಾಣಾಂ ದರ್ಶನಂ ಪುಣ್ಯಂ
ಸ್ಪರ್ಶನಂ ಪಾಪನಾಶನಂ|
ಅಘೋರ ಪಾಪಸಂಹಾರಂ
ಏಕಬಿಲ್ವಂ ಶಿವಾರ್ಪಣಂ||11||

ಸಹಸ್ರವೇದ ಪಾಠೇಷು
ಬ್ರಹ್ಮಸ್ತಾಪನ ಮುಚ್ಯತೇ|
ಅನೇಕವ್ರತ ಕೋಟೀನಾಂ
ಏಕಬಿಲ್ವಂ ಶಿವಾರ್ಪಣಂ||12||

ಅನ್ನದಾನ ಸಹಸ್ರೇಷು
ಸಹಸ್ರೋಪ ನಯನಂ ತಧಾ|
ಅನೇಕ ಜನ್ಮಪಾಪಾನಿ
ಏಕಬಿಲ್ವಂ ಶಿವಾರ್ಪಣಂ||13||

ಬಿಲ್ವಸ್ತೋತ್ರಮಿದಂ ಪುಣ್ಯಂ
ಯಃ ಪಠೇಶ್ಶಿವ ಸನ್ನಿಧೌ|
ಶಿವಲೋಕಮವಾಪ್ನೋತಿ
ಏಕಬಿಲ್ವಂ ಶಿವಾರ್ಪಣಂ ||14||

||ಇತಿ ಬಿಲ್ವಾಷ್ಟಕಮ್ ಸಮಾಪ್ತಮ್||

 

|| Om tat sat ||